ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಕಾಣದೆ ಹೋದೆ
ಎನ್ನ ಆತ್ಮೋದ್ದಾರಕನ
ಜಗದ ಜಾಡ್ಯವ
ಮರೆಸುವಸು ಜೀವಕ್ಕಾಗಿ
ಬೆಳದಿಂಗಳಲ್ಲಿ ಕಾಯುತ್ತಿರುವೆ
ಆತ್ಮ ಬೆಳಕಿನ ಬೆಳಗಿಗಾಗಿ